Sat, 26 Sep 2026 | +919845652245
🇬🇧 English
🇮🇳 हिन्दी
🇧🇩 বাংলা
🇮🇳 ગુજરાતી
🇮🇳 ಕನ್ನಡ
🇮🇳 മലയാളം
🇮🇳 मराठी
🇮🇳 ଓଡ଼ିଆ
🇮🇳 ਪੰਜਾਬੀ
🇮🇳 தமிழ்
🇮🇳 తెలుగు
🇵🇰 اردو
Login Join Now
Breaking
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀನಿವಾಸಪುರ ತಾಲ್ಲೂಕು ತಹಶೀಲ್ದಾರ್ ಕಛೇರಿ ಮುಂದೆ ಪ್ರತಿಭಟನೆ. ••• ಕರ್ನಾಟಕ ಕನ್ನಡ ಪರ ವೇದಿಕೆ ವತಿಯಿಂದ ನಡೆಸಲಾಗುವ ವಿಶೇಷ ಸುದ್ದಿಗೋಷ್ಠಿಯ ಅಧಿಕೃತ ಪತ್ರಿಕಾ ಪ್ರಕಟಣೆ ••• ನರೇಂದ್ರ ಮೋದಿ ಹುಟ್ಟು ಹಬ್ಬದ ಅಂಗವಾಗಿ ಅಂಗನವಾಡಿ ಶಿಕ್ಷಕರಿಗೆ ಸನ್ಮಾನ ಸಮಾರಂಭ ••• ಮಚ್ಚುವಾರಪಲ್ಲಿ ಗ್ರಾಮದಲ್ಲಿ ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಪಂಚಾಯಿತಿ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಗ್ರಾಮಸ್ಥರು. ••• ಮಚ್ಚುವಾರಪಲ್ಲಿ ಗ್ರಾಮದಲ್ಲಿ ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಪಂಚಾಯಿತಿ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಗ್ರಾಮಸ್ಥರು.
National Breaking Featured 20 Sep 2026, 03:26 PM 9 views
ಮಚ್ಚುವಾರಪಲ್ಲಿ ಗ್ರಾಮದಲ್ಲಿ ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಪಂಚಾಯಿತಿ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಗ್ರಾಮಸ್ಥರು.
ಮಚ್ಚುವಾರಪಲ್ಲಿ ಗ್ರಾಮದಲ್ಲಿ ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಪಂಚಾಯಿತಿ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಗ್ರಾಮಸ್ಥರು.

ಕೋಲಾರ ಸುದ್ದಿ.

ದಿನಾಂಕ:-20.09.2026


ಮಚ್ಚುವಾರಪಲ್ಲಿ ಗ್ರಾಮದಲ್ಲಿ ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಪಂಚಾಯಿತಿ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಗ್ರಾಮಸ್ಥರು.


ಶ್ರೀನಿವಾಸಪುರ ತಾಲ್ಲೂಕಿನ ಪುಲಗೂರಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚುವಾರಪಲ್ಲಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿಗಾಗಿ ತೀವ್ರ ಪರದಾಟ ಆರಂಭವಾಗಿದ್ದು, ಗ್ರಾಮದ ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಪಂಚಾಯಿತಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.ಕಳೆದ ಎರಡು ತಿಂಗಳಿಂದ ನೀರಿಗಾಗಿ ಪಂಚಾಯಿತಿ ಬಾಗಿಲು ಅಲೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಕಳೆದ ಎರಡು ತಿಂಗಳಿನಿಂದ ಪಂಚಾಯಿತಿಗೆ ಭೇಟಿ ನೀಡಿಲ್ಲ. ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಕಚೇರಿಯಲ್ಲಿ ಯಾರೂ ಲಭ್ಯವಿರುವುದಿಲ್ಲ ಎಂದು ಅವರು ಆರೋಪಿಸಿದರು."ಗ್ರಾಮಸ್ಥರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ. ಅನಿವಾರ್ಯವಾಗಿ ಗ್ರಾಮದ ಕೆರೆ ನೀರನ್ನು ಕುಡಿಯಲು ಬಳಸುತ್ತಿದ್ದೆವು. ಆದರೆ ಮಳೆಯಿಲ್ಲದ ಕಾರಣ ಈಗ ಕೆರೆ ನೀರು ಸಹ ಬತ್ತಿ ಹೋಗಿದೆ. ನಮ್ಮ ಕಷ್ಟ ಕೇಳುವವರೇ ಇಲ್ಲದಂತಾಗಿದೆ" ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಸೋಮವಾರದ ಗಡುವು:

ಪ್ರತಿಭಟನೆಯ ಹಿನ್ನೆಲೆಯಲ್ಲಿ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳ (EO) ಜೊತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಲಾಗಿದ್ದು, ಮುಂಬರುವ ಸೋಮವಾರದೊಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ. ಒಂದು ವೇಳೆ ಸೋಮವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ, ಖಾಲಿ ಬಿಂದಿಗೆಗಳೊಂದಿಗೆ ಶ್ರೀನಿವಾಸಪುರ ತಾಲ್ಲೂಕು ಕಚೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.  


ವರದಿ:-ವೆಂಕಟ್ ವಿನ್ ಪಬ್ಲಿಕ್ ಟಿವಿ ಕೋಲಾರ.

LIVE TV — WinPublic TV
Latest News
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀನಿವಾಸಪುರ ತಾಲ್ಲೂಕು ತಹಶೀಲ್ದಾರ್ ಕಛೇರಿ ಮುಂದೆ ಪ್ರತಿಭಟನೆ.
National · 25 Sep 2026, 05:40 PM
ಕರ್ನಾಟಕ ಕನ್ನಡ ಪರ ವೇದಿಕೆ ವತಿಯಿಂದ ನಡೆಸಲಾಗುವ ವಿಶೇಷ ಸುದ್ದಿಗೋಷ್ಠಿಯ ಅಧಿಕೃತ ಪತ್ರಿಕಾ ಪ್ರಕಟಣೆ
National · 24 Sep 2026, 01:15 PM
ನರೇಂದ್ರ ಮೋದಿ ಹುಟ್ಟು ಹಬ್ಬದ ಅಂಗವಾಗಿ ಅಂಗನವಾಡಿ ಶಿಕ್ಷಕರಿಗೆ ಸನ್ಮಾನ ಸಮಾರಂಭ
National · 24 Sep 2026, 01:08 PM
ಮಚ್ಚುವಾರಪಲ್ಲಿ ಗ್ರಾಮದಲ್ಲಿ ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಪಂಚಾಯಿತಿ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಗ್ರಾಮಸ್ಥರು.
National · 20 Sep 2026, 03:26 PM
ಮಚ್ಚುವಾರಪಲ್ಲಿ ಗ್ರಾಮದಲ್ಲಿ ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಪಂಚಾಯಿತಿ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಗ್ರಾಮಸ್ಥರು.
National · 20 Sep 2026, 03:25 PM
ಯಲ್ದೂರಿನಲ್ಲಿ ಪ್ರಜಾಸೇವಾ ಅಂದೋಲನ ಕಾರ್ಯಕ್ರಮ
Politics · 19 Sep 2026, 06:30 PM
ಶ್ರೀನಿವಾಸಪುರದ ಬಿ.ಎಂ.ಎಸ್ ಕಚೇರಿಯಲ್ಲಿ ಅದ್ದೂರಿಯಾಗಿ ವಿಶ್ವಕರ್ಮ‌ ಜಯಂತಿ ಅಚರಣೆ
National · 19 Sep 2026, 02:30 PM
ಕನಿಗಾನಹಳ್ಳಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಜ್ಞಾನ ಚೈತನ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲಾ ಬ್ಯಾಗ್ ವಿತರಣೆ
Education · 18 Sep 2026, 11:48 AM
ಮಣಿಕಂಠ' ಚಿತ್ರದ 2ನೇ ಹಾಡು 'ಹೇ ರಾಧೆ ಹೇ ರಾಧೆ' ಇಂದು ಸಂಜೆ 6.19ಕ್ಕೆ ಆನಂದ್ ಆಡಿಯೋದಲ್ಲಿ ಬಿಡುಗಡೆ*
Entertainment · 17 Sep 2026, 10:49 PM
ಮಹಾಲಕ್ಷ್ಮಿ ಲೇಔಟ್ ನಲ್ಲಿ ಮಣಿಕಂಠ ಚಿತ್ರದ ಮೊದಲ ಹಾಡಿನ ಪೂಜೆ ಮತ್ತು ಬಿಡುಗಡೆ*
Entertainment · 29 Aug 2026, 01:39 PM
ಮಹಾಲಕ್ಷ್ಮಿ ಲೇಔಟ್ ನಲ್ಲಿ ಮಣಿಕಂಠ ಚಿತ್ರದ ಮೊದಲ ಹಾಡಿನ ಪೂಜೆ ಮತ್ತು ಬಿಡುಗಡೆ*
Entertainment · 29 Aug 2026, 01:39 PM
KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳಾ ಕಂಡಕ್ಟರ್ ಮೇಲೇ ಹಲ್ಲೆ ಮಾಡಿದ ಮಹಿಳೆ; ವಿಡಿಯೋ ವೈರಲ್
National · 20 Aug 2026, 04:56 PM
ಮಹಿಳಾ ಪೊಲೀಸ್ ಅಧಿಕಾರಿಯ ಅರೆಬೆತ್ತಲೆ ವಿಡಿಯೋ ವೈರಲ್; ಬೆಚ್ಚಿಬಿದ್ದ ಪೊಲೀಸ್ ಇಲಾಖೆ, ಸೂತ್ರಧಾರಿಗಳ ಹೆಸರು ಬಹಿರಂಗ!
National · 20 Aug 2026, 04:53 PM
ಅನ್ನಭಾಗ್ಯದ ಅಕ್ಕಿಗೆ ಸರ್ವರ್ ಡೌನ್ – ಹಬ್ಬದ ತಯಾರಿ ಬದಲು ರೇಷನ್ ಅಂಗಡಿಯಲ್ಲಿ ಜನರ ಕ್ಯೂ
National · 20 Aug 2026, 04:40 PM
At least 12 killed, 10 injured in Polish bus crash in Hungary
National · 17 Aug 2026, 06:23 PM
CJP's Dipke joins protest as candidates claim glitches during online Bombay HC clerk typing test
National · 17 Aug 2026, 06:21 PM
The cost of unconditional cash transfers
International · 17 Aug 2026, 06:18 PM
Over 200 operatives linked to ISI-backed Shahzad Bhatti gang arrested ahead of I-Day: Amit Shah
Politics · 17 Aug 2026, 06:16 PM
CID raids underway at JSSC office in connection with Jharkhand recruitment exam irregularities
Politics · 17 Aug 2026, 06:07 PM
Karnataka Cabinet expansion | D K Shivakumar meets Mallikarjun Kharge; sources say minor rejig approved
Politics · 10 Aug 2026, 05:01 PM