*ಮಣಿಕಂಠ' ಚಿತ್ರದ 2ನೇ ಹಾಡು 'ಹೇ ರಾಧೆ ಹೇ ರಾಧೆ' ಇಂದು ಸಂಜೆ 6.19ಕ್ಕೆ ಆನಂದ್ ಆಡಿಯೋದಲ್ಲಿ ಬಿಡುಗಡೆ*
*ಬೆಂಗಳೂರು:* ಆಶ್ವಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಕನ್ನಡ ಚಿತ್ರ * ಮಣಿಕಂಠ'* ಚಿತ್ರದ 2ನೇ ಹಾಡು *"ಹೇ ರಾಧೆ ಹೇ ರಾಧೆ"* ಇಂದು ಸಂಜೆ *6.19 ಗಂಟೆಗೆ* ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
*ಪಾಪರೆಡ್ಡಿಪಾಳ್ಯದ ಶ್ರೀ ಸಾಯಿ ಕ್ಷೇತ್ರಂ - ಸಾಯಿಬಾಬಾ ದೇವಸ್ಥಾನ*ದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕಿ *ಆಶ್ವಿನಿ ಸಂತೋಷ್ ಸಿಂಹ*, ನಿರ್ದೇಶಕರು ಹಾಗೂ ನಾಯಕ ನಟ *ಸಂತೋಷ್ ಸಿಂಹ*, ಬಾಲ ನಟ *ಗುರುಜೀವನ್*, ನಾಯಕಿ *ತನುಶ್ರೀ ಎಸ್* ಹಾಗೂ *ಶ್ರೀ ಸಾಯಿ ಕ್ಷೇತ್ರಂ ದೇವಸ್ಥಾನದ* ಪ್ರಮುಖರಾದ ಸಂದೀಪ್ ವಸಿಷ್ಠ *ಶರತ್ ಕುಮಾರ್, ಹರ್ಷ ರಾವ್ ಜಾದವ್, ಕೋಮಲ್ ಪವಾರ್, ಶರಣ್ ಬಸವ, ಸೂರ್ಯ ಪ್ರಕಾಶ್ ಮತ್ತು ಪ್ರಭಾ* ಅವರು ಭಕ್ತರು ಸೇರಿ ಜಂಟಿಯಾಗಿ ಹಾಡು ಬಿಡುಗಡೆ ಮಾಡಿದರು.
ಚಿತ್ರದ ಪಿ.ಆರ್.ಒ ಗಳಾಗಿ ಡಾ.ಪ್ರಭು ಗಂಜಿಹಾಳ್,ಡಾ.ವೀರೇಶ ಹಂಡಿಗಿ, ಚಂದ್ರಶೇಖರ್



